
PSLV-ಸಿ48 ರಾಕೆಟ್ನಲ್ಲಿಂದು 10 ಉಪಗ್ರಹ ಉಡಾವಣೆ.ಇಂದು ಮಧ್ಯಾಹ್ನ 3.25ಕ್ಕೆ ಪಿಎಸ್ಎಲ್ವಿ-ಸಿ48 ಉಡಾವಣೆ.628 ಕೆಜಿ ತೂಕದ ಭೂ ಪರಿವೀಕ್ಷಣಾ ರಿಸ್ಯಾಟ್-2ಬಿ ಆರ್ಐ.9 ವಾಣಿಜ್ಯ ಉಪಗ್ರಹಗಳನ್ನ ಕಕ್ಷೆಗೆ ಸೇರಿಸುವ PSLV ಸಿ48.ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ರಾಕೆಟ್ ಉಡಾವಣೆ.ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಬಾಹ್ಯಾಕಾಶ ಕೇಂದ್ರ.ಇದು ಪಿಎಸ್‍ಎಲ್‍ವಿಯ 50ನೇ ಉಡಾವಣೆಯಾಗಿದೆ.ಜೊತೆಗೆ ಶ್ರೀಹರಿಕೋಟಾದಿಂದ 75ನೇ ಉಡಾವಣೆಯಾಗಿದೆ
► Download TV9 Kannada Android App:
► Subscribe to Tv9 Kannada:
► Like us on Facebook:
► Follow us on Twitter:
► Follow us on Pinterest:
► Follow us on Instagram:
#ISRo #Launch #50THPSLVC48 #SpySatellite #SriHarikota #3.25PMToday
0 Comments