Advertisement

ಇದು ಶಿಕ್ಷಣವೋ ದಬ್ಬಾಳಿಕೆಯೋ? | The Fundamental Problem with Today's Education Systems

ಇದು ಶಿಕ್ಷಣವೋ ದಬ್ಬಾಳಿಕೆಯೋ? | The Fundamental Problem with Today's Education Systems ಜೀವವೇ ಅಸ್ತಿತ್ವದ ಅತ್ಯುಚ್ಛ ಅಭಿವ್ಯಕ್ತಿ. ಶಿಕ್ಷಣವನ್ನೂ ಸೇರಿಸಿ ಎಲ್ಲ ಸಾಮಾಜಿಕ ವ್ಯವಸ್ಥೆಗಳಿರುವುದು ಜೀವವನ್ನು ಬೆಂಬಲಿಸಲು. ಆದರೆ ಇಂದು ಪರಿಸ್ಥಿತಿ ತಲೆಕೆಳಗಾಗಿದೆ ಎಂದು ಸದ್ಗುರು ಸೂಚಿಸುತ್ತಾರೆ.

ಇದು ಶಿಕ್ಷಣವೋ ದಬ್ಬಾಳಿಕೆಯೋ? | Idu Shikshanavo Dabbalikeyo?

English video:

’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ:

ಹೆಚ್ಚಿನ ವಿವರಗಳಿಗಾಗಿ:


ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:


ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:


ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:


ಸದ್ಗುರು ಆಪ್:



ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Sadhguru,Kannada,Sadhguru Kannada,Sadhguru Jaggi Vasudev,Isha Foundation,Yoga in Kannada,Sadhguru Speech in Kannada,ಸದ್ಗುರು,ಕನ್ನಡ,ಸದ್ಗುರು ಜಗ್ಗಿ ವಾಸುದೇವ್,ಈಶ,ಈಶ ಫ಼ೌಂಡೇಶನ್,ಯೋಗ,Education,Education System,Students,ವಿದ್ಯಾಭಾಸ,ವಿದ್ಯೆ,ಶಾಲೆಗಳು,Indian Education System,ಭಾರತೀಯ ಶಿಕ್ಷಣ ಪದ್ಧತಿ,ಗುರುಕುಲ,sadguru,

Post a Comment

0 Comments